Posts

Showing posts from March, 2019

ವ್ಯಕ್ತಿತ್ವ ವಿಕಸನ

Image
CCIS ತನ್ನ ಬಿ ಸಿ ಎ ವಿಭಾಗದ ಮಕ್ಕಳಿಗೆ ದಿ. ೨೨/೦೩/೨೦೧೯ ರಂದು ವ್ಯಕ್ತಿತ್ವ ವಿಕಸನದ ಬಗ್ಗೆ ವಿಜಯ ಕರ್ನಾಟಕ ಶ್ರೀ ಹರ್ಶಿತ್ ಗೌಡ ಇವರು ಮಾಹಿತಿಯನ್ನು ನೀಡಿದರು.  ಸಂದರ್ಶನದ ಸಮಯದಲ್ಲಿ ಇರಬೇಕಾದ ಲಕ್ಷಣಗಳನ್ನು ತಿಳಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಿದರು.

Personality Development

Image
Personal Development Grooming Program College of Computer and Information Sciences had organized a guest lecture on personal development, which was held on 20 th of March 2019 at Gallery hall, city campus, Pandeshwara.   The resource person of this guest lecture was Harshith Gowda from Vijaya Karnataka, who   gave the explosion to our students regarding grooming which will help them during their interview. They even conducted a test and two of our 2 nd BCA students Miss. Ashwathi and Mr. Omkar were given opportunity to work as intern in their organization for clearing their test which was conducted.Students were given with a certificate for participation.

ಹೋಳಿ ೨೦೧೯

Image
ಬಿ ಸಿ ಎ ವಿಭಾಗದ ಮಕ್ಕಳು ಹೋಳೀ ಹಬ್ಬವನ್ನು ಬಹಳ ಹುಮ್ಮಸ್ಸಿನಿಂದ Rang-2019 ರ ಹೆಸರಿನಲ್ಲಿ 21/03/2019 ರಂದು ಆಚರಿಸಿದರು. ಅಂದು ಮಕ್ಕಳು ಹಲವು ಬಣ್ಣಗಳನ್ನು ಪರಸ್ಪರ ಎರೆಚುವುದರ ಮೂಲಕ ಸಂಭ್ರಮಿಸಿದರು.

rang2019

Image
The BCA department of the college celebrated Holi in the name of Rang-2019 on 21/03/2019 Thursday. The students enjoyed by putting colours on each other and rain dance.

ಕಾಲೇಜಿನ ಬಗ್ಗೆ

Image
ಕಾಲೇಜಿನ ಬಗ್ಗೆ: ಶ್ರೀನಿವಾಸ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವು ೨೦೧೩ ರಲ್ಲಿ ಮಾನ್ಯತೆ ಪಡೆದಿದ್ದು ಸುಮಾರು ೧೮ ವಿವಿಧ ಕೋರ್ಸುಗಳನ್ನು ಪ್ರಾರಂಭಿಸಿದೆ. ಈ ಮೊದಲು ಎ. ಶಾಮ ರಾವ್ ಪ್ರತಿಷ್ಟಾನದ ಅಡಿಯಲ್ಲಿ ನಡೆಸಲ್ಪಡುತ್ತಿರುವ ಕೆಲವು ಕಾಲೇಜುಗಳನ್ನು ೨೦೧೭ ರ ನಂತರ ಶ್ರೀನಿವಾಸ ವಿಶ್ವವಿದ್ಯಾಲಯದ ಆಳ್ವಿಕೆಗೆ ಒಳಪಡಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. College of Computer Science and Information Science  ಕೂಡಾ ಶ್ರೀನಿವಾಸ ವಿಶ್ವವಿದ್ಯಾಲಯದ ಆಳ್ವಿಕೆಗೆ ಒಳಪಟ್ಟ ಒಂದು ಕಾಲೇಜು ಆಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ.   ಈ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಝಾನದ ಬಗೆಗಿನ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಶಿಕ್ಷಣವನ್ನು ನೀಡುತ್ತಿದೆ.    ಈ ಕಾಲೇಜು ಮಂಗಳೂರಿನ ಹ್ರದಯ ಭಾಗದಲ್ಲಿದ್ದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಪಠ್ಯಕ್ರಮಗಳು ,  ಬೋಧನಾ ವಿಧಾನಗಳು ಹಾಗೂ ಸವಲತ್ತುಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಕಾಲೇಜಿನ ಸಮಯವು ಬೆಳಗ್ಗೆ ೯.೦೦ ಗಂಟೆಯಿಂದ ಮಧ್ಯಾಹ್ನ ೨.೦೦ ಗಂಟೆಯವರೆಗೆ ಮಾತ್ರ.    ಅತ್ಯುತ್ತಮ ಪ್ರಯೋಗ ಶಾಲೆಗಳಿದ್ದು ವಿದ್ಯಾರ್ಥಿಗಳು ಇದರ ಸಂಪೂರ್ಣ ಉಪಯೋಗ ಪಡೆಯಬಹುದು. ವಿದ್ಯಾರ್ಥಿಗಳಿಗೆ ಉಚಿತ ಅಂತರ್ಜಾಲದ ಸೇವೆಯೂ ಲಭ್ಯವಿದೆ.

Placement

Image
Ms. Shubha M. K. Final Year BCA(2017-20) Infosys Technologies Ms. Harshitha Final Year BCA(2017-20) Infosys Technologies Mr. Sukesh K. M. Final Year BCA(2017-20) Infosys Technologies

Career Opportunities After BCA

Image
Bachelor of Computer Application  (BCA) which was earlier known as the Bachelor of Information Technology (BIT) is one of the trending professional programme in today’s youth. With the coming of Digital India, Skilled India and paperless India have increased the scope in the field of computer and IT sectors. Now computers are being used everywhere from a small general store to giant multi-national companies, but BCA is a different course which does not train you to work in a general store or marts since it has much more value than those diploma courses which you can have within a few months. Indian Railways with ITI For those who are serious in working with public sector companies like Indian Railways and other govt. agencies should take one more year with the Industrial training institute (ITI) to get trained for working with govt. agencies. Depending upon the department the course and training duration can vary from 1 year to 3 years. 2.  Joining MNCs Those who are n

conference 2019

Image